Surprise Me!

Karnataka Elections 2018 : ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಒಂದು ಸಣ್ಣ ಪರಿಚಯ | Oneindia Kannada

2018-04-19 3 Dailymotion

Karnataka Assembly Election 2018: Read all about Padmanabhanagar assembly constituency of Bengaluru. Get election news from Bengaluru district. Know about Padmanabhanagar candidates list, election results during Karnataka elections. <br /> <br /> ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಶಾಸಕ ಆರ್ .ಅಶೋಕ್ ಪ್ರತಿನಿಧಿಸುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲೊಂದು. ಬೆಂಗಳೂರು ರಕ್ಷಿಸಿ ಪಾದಯಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂದಿದ್ದಲ್ಲದೆ, ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿರುವ ಕಾರಣಕ್ಕೆ ಆರ್. ಅಶೋಕ್ ಈ ಬಾರಿಯೂ ಜಯಗಳಿಸಿದರೆ ಅಚ್ಚರಿಯೇನಿಲ್ಲ.

Buy Now on CodeCanyon